ಅಖಿಲ ಭಾರತ ಕನ್ನಡ ಮಕ್ಕಳ ಮನೆಯ "ನಾಡದೇವಿಗೆ ನಮನ"ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆವ್ಹಾನ
ಅಖಿಲ ಭಾರತ ಕನ್ನಡ ಮಕ್ಕಳ ಮನೆಯು ದಿನಾಂಕ 23-12-2012 ರಂದು ಚಿಕ್ಕಬಳ್ಳಾಪುರದಲ್ಲಿ "ನಾಡದೇವಿಗೆ ನಮನ"ಕನ್ನಡ ರಾಜ್ಯೋತ್ಸವ ಸಮಾರಂಭ ಹಮ್ಮಿ ಕೊಂಡಿದೆ.ಈ ಸಮಾರಂಭದಲ್ಲಿ ಸಂಗೀತ,ನೃತ್ಯ ಕಲಾ ಗುರುಗಳಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.ಆಸಕ್ತ ಕಲಾಗುರುಗಳು ತಮ್ಮ ಸ್ವವಿವರಗಳೊಂದಿಗೆಅಖಿಲ ಭಾರತ ಕನ್ನಡ ಮಕ್ಕಳ ಮನೆ ಯನ್ನು ಸಂಪರ್ಕಿಸಬಹುದಾಗಿದೆ.ಈದೇ ಸಂಧರ್ಭದಲ್ಲಿ ಸಮೂಹ ಸಂಗೀತ,ನೃತ್ಯ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.ಭಾಗವಹಿಸಿದ ತಂಡದ ಪ್ರಮುಖರಿಗೆ ಸತ್ಕಾರ,ಸದಸ್ಯರಿಗೆ ಪ್ರಮಾಣ ಪತ್ರ ನೀಡಲಾಗುವದು.ಅರ್ಜಿಸಲ್ಲಿಸಲ್ಲು 5-11-2012.ವಿಳಾಸ:ಕಲಾ ವಿಕಾಸ ಪರಿಷತ್ ಅಖಿಲ ಭಾರತ ಕನ್ನಡ ಮಕ್ಕಳ ಮನೆ ಪಂಚಾಕ್ಷರಿ ನಗರ 4ನೇ ಅಡ್ಡ ರಸ್ತೆ ಪಿ.ಬಿ.ನಂ.49 ಗದಗ 582101.ದೂರವಾಣಿ 8453778542 ಗೆ ಸಂಪರ್ಕಿಸ ಬಹುದು.